ಹೊಸ ವರುಷ..........ಹೊಸ ವರುಷ.........ಹೊಸ ವರುಷ.........
2012 2012 2012 2012 2012 2012 2012
ಹೊಸ ವರುಷ ಬರುತಿದೆ ಹಳೆ ವರುಷ ಹೋಗುತಿದೆ . ಈ ಸಂಧರ್ಭದಲ್ಲಿ ನಮ್ಮ ತಂಡವು ಮೂರನೇ ಬಾರಿ ಹೊಸ ವರ್ಷದ ಆಚರಣೆಯನ್ನು ಆಚರಿಸಲು ಕಾಯುತ್ತಿದ್ದಾರೆ. ಡಿಸೆಂಬರ್ 15 ಮೊದಲೇ ಅದರ ಬಗ್ಗೆ ಪೂರ್ವ ತಯಾರಿಗಳನ್ನು ಮಾಡುತ್ತಿದ್ದೇವೆ. ಈ ಬಾರಿ ಹೊಸ ಅಭ್ಯರ್ಥಿಗಳ ಆಗಮನದಿಂದ ಹೊಸ ವರ್ಷದ ಆಚರಣೆಗೆ ಮೆರುಗು ಬರುವಲ್ಲಿ ಎರಡು ಮಾತೆ ಇಲ್ಲ. ನಮ್ಮ ತಂಡದ ಒಂದು ವಿಶೇಷತೆ ಎಂದರೆ ನಮ್ಮ ತಂಡದಲ್ಲಿ ಯಾವುದೇ ಪಾರ್ಟಿ ನಡೆದರೂ ಅದರಲ್ಲಿ ಮಧ್ಯಪನಕ್ಕೆ ಅವಕಾಶವಿಲ್ಲ. ಹೊಸ ವರ್ಷದ ಆಚರಣೆಗೂ ಇದನ್ನು ಪಾಲಿಸಲಾಗುತ್ತದೆ. ನಾವು ಆಚರಿಸಲಿರುವ ಹೊಸ ವರ್ಷ ಆಚರಣೆಯ ಫೋಟೋಗಳನ್ನು ಜನವರಿ 2 ರಂದು ಹಾಕುತ್ತೇವೆ. ಅಲ್ಲಿಯವರೆಗೆ ಕಾತುರದಿಂದ ಕಾಯಿರಿ.