Tuesday, February 22, 2011

ಯಕ್ಷಗಾನ

ಶ್ರೀ ದಶಾವತಾರ ಯಕ್ಷಗಾನ ಮಂಡಳಿ , ಕಾಜರ್ಗುತ್ತು ಇವರಿಂದ ಕಳೆದ ತಿಂಗಳು ಭೈರಂಜೆಯ ಸಮೀಪದ ಕಾಜರ್ಗುತ್ತಿನಲ್ಲಿ ಯಕ್ಷಗಾನ ಏರ್ಪಡಿಸಲಾಗಿತ್ತು.  ಮೊದಲಿಗೆ ಮಕ್ಕಳಿಂದ ನಂತರ ಹಿರಿಯರಿಂದ ಯಕ್ಷಗಾನ ನಡೆಯಿತು. ಕರ್ನಾಟಕದ ಈ  ವಿಶಿಷ್ಟ ಕಲೆಯನ್ನು ನೋಡಿ ಆನಂದಿಸಲು ನಾವು ಹೋಗಿದ್ದೆವು. ಮಕ್ಕಳ ಪ್ರಸಂಗ "ದ್ರುಪದನ ಗರ್ವ ಭಂಗ" ದ ಒಂದು ನೋಟ ಎಲ್ಲಿದೆ.

    
 


ವೇಷ ಹಾಕುತ್ತಿರುವ ಪಾತ್ರಧಾರಿ 



ಮದ್ದಲೆಯಲ್ಲಿ ನಿರತರಾಗಿರುವ ಸುಧಾಕರ್ ನಾಯಕ್ 

Monday, February 21, 2011

How to Follow the blog?

On the right side of the Blog page,you can see a list a people who are following the Blog.




You can also follow the blog.The steps are as follows.
1.Click on "Follow"
2. Select Your existing account either in Gmail, Yahoo or Twitter.
3.Enter your Username and Password and sign in.

Thats it, then you will be following the blog.

If you want to see your photo, then you need to upload your photo in the corresponding account you selected. eg.gmail or yahoo or twitter.



How to give comment on Posts?

Those who want to give comment on the posts, just go to the end of the post.You will find a link "comments".Look at the picture below.



1. Click on "comments"
2. Write your comment in the window provided.


 3. Then in "Comment as", select Name/URL.

 4. Write your Name and keep the URL field blank.



5. Click on "Continue".
6. Click on "Post Comment"


Thats it. Your comment will be uploaded.

Wednesday, February 9, 2011

ಭಜನಾ ಮಂಗಲೋಸ್ಸವ

ಭೈರಂಜೆ ಭಜನಾ ಮಂಗಲೋತ್ಸವ
  ಪ್ರತಿ ವರ್ಷದ ಹಾಗೆ ಈ ಸಲ ಕೂಡ ಭೈರಂಜೆಯ ಭಜನಾ ಮಂಗಲೋತ್ಸವ ಜನವರಿ ೨೫ ರಂದು ನಡೆಯಿತು. ನಮ್ಮ ತಂಡದ ಯಲ್ಲ ಸದಸ್ಯರು ಅದರಲ್ಲಿ ಸಕ್ರೀಯವಾಗಿ ಭಾಗವಹಿಸಿದರು.ಭಜನೆ ರಾತ್ರಿ ೧೨ ಗಂಟೆಯೋರಗೆ ನಡೆಯಿತು. ನಂತರ ಮಂಗಳ ಹಾಡಿ ಭಜನೆಗೆ ಮುಕ್ತಾಯ ನೀಡಲಾಯಿತು. 
ನೆರೆದ ಎಲ್ಲ ಭಕ್ಥಾಭಿಮಾನಿಗಳಿಗೆ ಉಪಹಾರದ ವ್ಯವಸ್ತೆ ಇತ್ತು. ಇದರ ಸಂಪೂರ್ಣ ನಿರ್ವಹಣೆ ನಮ್ಮ ತಂಡ ವಹಿಸಿ ಕೊಂಡಿತ್ತು. ಯಾವುದೇ ಅದಚನೆಯಿಲ್ಲದೆ  ಎಲ್ಲವೂ ಸುಸೂತ್ರದಿಂದ ನಡೆಯಿತು.ಪ್ರತಿ ವರ್ಷವೂ ಭಜನಾ ಮಂಗೋತ್ಸವವನ್ನು  ಇನ್ನು ವಿಜ್ರಂಬನೆಯಿಂದ ಆಚರಿಸುವ ಶಕ್ತಿ ಯಲ್ಲರಿಗೆ ಕೊಡಲಿ ಎಂದು ದೇವರಲ್ಲಿ ಬೇಡುತ್ತೇವೆ.







  
 
                                     

                                          

Thursday, February 3, 2011

Omlet at Meeting point

ಕೂಡಿ ಬಾಳೋಣ, ಕೂಡಿ ತಿನ್ನೋಣ 
ವೀಕೆಂಡ್ಸ್ ನಲ್ಲಿ ಮೈದಾನದಲ್ಲಿ volleyball  ಆಡಿ ಸುಸ್ತಾಗಿ  ಮನೆಗೆ ಹಿಂದಿರುಗುವ ಮೊದಲು ನಮ್ಮ ಮೀಟಿಂಗ್ ಪಾಯಿಂಟ್ ನಲ್ಲಿ ಏನಾದರು ತಿಂದು ಹೋಗುವ ಪದ್ಧತಿ. ಕಳೆದ ವಾರ ನಾವು ಆಮ್ಲೆಟ್ ತಯಾರು ಮಾಡಿದ್ದೆವು. ಇದರ ಕೆಲವು ಫೋಟೋಸ್ ನಿಮಗಾಗಿ.
ಆಮ್ಲೆಟ್ experts ಪ್ರೇಮಾನಂದ ,ನಾಗೇಶ್ ಹಾಗು ವಿಷ್ಣು

ಆಮ್ಲೆಟ್ ಗೆ ಕಾಯುತ್ತಿರುವ ದೀಪು,ಪಿಂಕಿ ಹಾಗು ಉಮೇಶ್ 


ಗರಂ ಗರಂ ಆಮ್ಲೆಟ್ 


ಪಾಲ್ಕೆ ಸೇವೆ by   ನಂದು  ಅಂಡ್  ಆನಂದ್

ಚಕ್ಕುಲಿ ಸೇವೆ by  ದೇವೇಂದ್ರ 

ಅಂಗನವಾಡಿ ಕ್ಲೀನಿಂಗ್

                                                   ಸ್ವಚ್ಚ  ಪರಿಸರ
ಭೈರಂಜೆಯ ಅಂಗನವಾಡಿ ಕೇಂದ್ರ ದ ವಟಾರ ಸ್ವಚ್ಚಗೊಳಿಸುವ ಸಲುವಾಗಿ ನಾವು ಕಳೆದ ವಾರ ಯಲ್ಲರೂ ಸೇರಿದ್ದವು. ಎಲ್ಲರೂ ತಮ್ಮ ತಮ್ಮ ಮನೆಯಿಂದ ಕತ್ತಿ,ಹಾರೆ, ಪಿಕಾಸು ಗಳನ್ನೂ ತಂದಿದ್ದರು.ಅಂಗನವಾಡಿಯ ಸುತ್ತಲು ತುಂಬಾ ಗಿಡಗಳು  ಬೆಳೆದಿದ್ದವು.ಮಕ್ಕಳಿಗೆ ಇದರಿಂದ ತುಂಬಾ ತೊಂದರೆ ಆಗುತಿತ್ತು .ಅದಕ್ಕೆ ನಾವೆಲ್ಲರೂ ಒಟ್ಟಾಗಿ ಇ ಕೆಲಸಕ್ಕೆ ಕೈ ಹಾಕಿದೆವು. ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾನ್ನ ೧೨ ಗಂಟೆಯವರೆಗೆ ಕೆಲಸ ನಡೆಯಿತು.ಇದರ ಮದ್ಯೆ ಹೊಟ್ಟೆ  ತುಂಬಿಸಲು ಕೋರಿ ರೊಟ್ಟಿ  ಹಾಗು ಭುತಾಯೀ ಸಾರನ್ನು ತಯಾರು ಮಾಡಲಾಗಿತ್ತು. ಕೆಲಸದ ನಂತರ ಎಲ್ಲರೂ  ಹೊಟ್ಟೆ ತುಂಬ ರೊಟ್ಟಿ ಸಾರು ತಿಂದು ಆನಂದಿಸಿದರು.  ಇವೆಲ್ಲದರ ಕೆಲವು ಫೋಟೋಸ್ ನಿಮಗಾಗಿ.

 













Tuesday, February 1, 2011

ಗೋಪಾಲ ಪಾರ್ ಬಲ

ಕಳೆದ ವಾರ ನಮ್ಮ ತಂಡ ಪಟ್ಲ ದಲ್ಲಿ ನಡೆದ ಪ್ರಗತಿ ಫ್ರೆಂಡ್ಸ್ ರವರ ವಾರ್ಷಿಕ ಸಮಾರಂಬಕ್ಕೆ ಹೋಗಿತ್ತು. ರಾತ್ರಿ ೮ ಗಂಟೆಯಿಂದ ಅನೇಕ ಸಾಂಸ್ಕೃತಿಕ  ಕಾರ್ಯಕ್ರಮಗಳು ಇದ್ದವು.ನಂತರ ಒಬ್ಬ ಪ್ರಸಿದ್ದ ಮಿಮಿಕ್ರಿ ಕಲಾವಿದನಿಂದ ಮಿಮಿಕ್ರಿ ಇತ್ತು.
        ನಂತರ ಪ್ರಸಿದ್ದ ತುಳು ಹಾಸ್ಯ ನಾಟಕಗಾರರಾದ  ದೇವದಾಸ್ ಕಾಪಿಕಾಡ್ ರವರ "ಗೋಪಾಲ  ಪಾರ್ ಬಲ " ನಾಟಕ ಇತ್ತು. ಎಲ್ಲರೂ  ನಾಟಕ ನೋಡಿ ನಕ್ಕು ನಕ್ಕು ಬಿದ್ದು ಬಿಟ್ಟರು.ನಾಟಕ ಮುಗಿಯುವಾಗ ರಾತ್ರಿ ೨ ಗಂಟೆ ಆಗಿತ್ತು.ಆದರೆ ನಿದ್ದೆ ಬಿಟ್ಟದಕ್ಕೆ ಸಾರ್ಥಕವಾಯಿತು.ನಾಟಕ ರೆಕಾರ್ಡ್ ಮಾಡ್ಲಿಕ್ಕೆ ಆಗಲಿಲ್ಲ .ಆದ್ರೆ ಅದರ ಮೊದಲು ನಡೆದ ಮಿಮಿಕ್ರಿಯ ಒಂದು ಕ್ಲಿಪ್ ನಿಮಗಾಗಿ ಇಲ್ಲಿದೆ.