ಕಳೆದ ವಾರ ನಮ್ಮ ತಂಡ ಪಟ್ಲ ದಲ್ಲಿ ನಡೆದ ಪ್ರಗತಿ ಫ್ರೆಂಡ್ಸ್ ರವರ ವಾರ್ಷಿಕ ಸಮಾರಂಬಕ್ಕೆ ಹೋಗಿತ್ತು. ರಾತ್ರಿ ೮ ಗಂಟೆಯಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದವು.ನಂತರ ಒಬ್ಬ ಪ್ರಸಿದ್ದ ಮಿಮಿಕ್ರಿ ಕಲಾವಿದನಿಂದ ಮಿಮಿಕ್ರಿ ಇತ್ತು.
ನಂತರ ಪ್ರಸಿದ್ದ ತುಳು ಹಾಸ್ಯ ನಾಟಕಗಾರರಾದ ದೇವದಾಸ್ ಕಾಪಿಕಾಡ್ ರವರ "ಗೋಪಾಲ ಪಾರ್ ಬಲ " ನಾಟಕ ಇತ್ತು. ಎಲ್ಲರೂ ನಾಟಕ ನೋಡಿ ನಕ್ಕು ನಕ್ಕು ಬಿದ್ದು ಬಿಟ್ಟರು.ನಾಟಕ ಮುಗಿಯುವಾಗ ರಾತ್ರಿ ೨ ಗಂಟೆ ಆಗಿತ್ತು.ಆದರೆ ನಿದ್ದೆ ಬಿಟ್ಟದಕ್ಕೆ ಸಾರ್ಥಕವಾಯಿತು.ನಾಟಕ ರೆಕಾರ್ಡ್ ಮಾಡ್ಲಿಕ್ಕೆ ಆಗಲಿಲ್ಲ .ಆದ್ರೆ ಅದರ ಮೊದಲು ನಡೆದ ಮಿಮಿಕ್ರಿಯ ಒಂದು ಕ್ಲಿಪ್ ನಿಮಗಾಗಿ ಇಲ್ಲಿದೆ.

No comments:
Post a Comment
Note: Only a member of this blog may post a comment.