Tuesday, February 22, 2011

ಯಕ್ಷಗಾನ

ಶ್ರೀ ದಶಾವತಾರ ಯಕ್ಷಗಾನ ಮಂಡಳಿ , ಕಾಜರ್ಗುತ್ತು ಇವರಿಂದ ಕಳೆದ ತಿಂಗಳು ಭೈರಂಜೆಯ ಸಮೀಪದ ಕಾಜರ್ಗುತ್ತಿನಲ್ಲಿ ಯಕ್ಷಗಾನ ಏರ್ಪಡಿಸಲಾಗಿತ್ತು.  ಮೊದಲಿಗೆ ಮಕ್ಕಳಿಂದ ನಂತರ ಹಿರಿಯರಿಂದ ಯಕ್ಷಗಾನ ನಡೆಯಿತು. ಕರ್ನಾಟಕದ ಈ  ವಿಶಿಷ್ಟ ಕಲೆಯನ್ನು ನೋಡಿ ಆನಂದಿಸಲು ನಾವು ಹೋಗಿದ್ದೆವು. ಮಕ್ಕಳ ಪ್ರಸಂಗ "ದ್ರುಪದನ ಗರ್ವ ಭಂಗ" ದ ಒಂದು ನೋಟ ಎಲ್ಲಿದೆ.

    
 


ವೇಷ ಹಾಕುತ್ತಿರುವ ಪಾತ್ರಧಾರಿ 



ಮದ್ದಲೆಯಲ್ಲಿ ನಿರತರಾಗಿರುವ ಸುಧಾಕರ್ ನಾಯಕ್ 

No comments:

Post a Comment

Note: Only a member of this blog may post a comment.