Thursday, February 3, 2011

Omlet at Meeting point

ಕೂಡಿ ಬಾಳೋಣ, ಕೂಡಿ ತಿನ್ನೋಣ 
ವೀಕೆಂಡ್ಸ್ ನಲ್ಲಿ ಮೈದಾನದಲ್ಲಿ volleyball  ಆಡಿ ಸುಸ್ತಾಗಿ  ಮನೆಗೆ ಹಿಂದಿರುಗುವ ಮೊದಲು ನಮ್ಮ ಮೀಟಿಂಗ್ ಪಾಯಿಂಟ್ ನಲ್ಲಿ ಏನಾದರು ತಿಂದು ಹೋಗುವ ಪದ್ಧತಿ. ಕಳೆದ ವಾರ ನಾವು ಆಮ್ಲೆಟ್ ತಯಾರು ಮಾಡಿದ್ದೆವು. ಇದರ ಕೆಲವು ಫೋಟೋಸ್ ನಿಮಗಾಗಿ.
ಆಮ್ಲೆಟ್ experts ಪ್ರೇಮಾನಂದ ,ನಾಗೇಶ್ ಹಾಗು ವಿಷ್ಣು

ಆಮ್ಲೆಟ್ ಗೆ ಕಾಯುತ್ತಿರುವ ದೀಪು,ಪಿಂಕಿ ಹಾಗು ಉಮೇಶ್ 


ಗರಂ ಗರಂ ಆಮ್ಲೆಟ್ 


ಪಾಲ್ಕೆ ಸೇವೆ by   ನಂದು  ಅಂಡ್  ಆನಂದ್

ಚಕ್ಕುಲಿ ಸೇವೆ by  ದೇವೇಂದ್ರ 

No comments:

Post a Comment

Note: Only a member of this blog may post a comment.