Tuesday, March 22, 2011

                               ರಕ್ತದಾನ ಶಿಬಿರ   


KMC ಮಣಿಪಾಲ ,  JCI ಪರ್ಕಳ , ರಿಕ್ಷಾ ಚಾಲಕರ ಮಾಲಕರ ಸಂಘ , ಪದ್ಮಶಾಲಿ ಕಲಾ ಸಾಹಿತ್ಯ ವೇದಿಕೆ   ಹಾಗೂ ನಮ್ಮ ತಂಡವಾದ ಓಂಕಾರ್ ಯೂತ್  ಕ್ಲಬ್ ಭೈರಂಜೆ ಇವರುಗಳ ಸಹಭಾಗಿತ್ವದಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು. ನಮ್ಮ ತಂಡದ ಸದಸ್ಯರೆಲ್ಲರೂ ಭಾಗವಹಿಸಿದ್ದರು.  
ರಕ್ತದಾನ ಮಾಡಿದ ಗಣೇಶ್ ಕಾಮತ್ 

ಉದ್ಘಾಟನೆ M ರಕ್ತದಾನ ಮಾಡಿದ ಪ್ರಮೋದ್ ಕುಮಾರ್ 














No comments:

Post a Comment

Note: Only a member of this blog may post a comment.