Tuesday, January 4, 2011

ಹೊಸ ಭರವಸೆ, ಹೊಸ ಆಕಾಂಕ್ಷೆಗಳ ನಿರೀಕ್ಷೆಯಲ್ಲಿ ಸ್ಮೃತಿ ಪಟಲದಿಂದ ಸಂಧಿದೆ ಕಳೆದ ವರ್ಷ

ನವವರ್ಷದ ನವೋದಯ ಗತ ವರ್ಷದ ಹಗರಣಗಳ ಕೊಳೆಯ ಕಳೆದು ನಿರ್ಮಲ ಸುಖ , ಶಾಂತಿ , ಸಂಪದಗಳ ಹೊಂಗಿರಣ ಪಸರಿಸಿ ನೆಮ್ಮದಿ ನೆಲೆಗೊಳಿಸಲಿ ಎಂದು ಹೊಸ ವರ್ಷದ ಶುಭಾಶಯಗಳು .   

ಹೊಸ ವರ್ಷಕ್ಕೆ ನಮ್ಮ ತಂಡವು ಸಂಭ್ರಮದಿಂದ ಸ್ವಾಗತಿಸುತ್ತಿದ್ದಾರೆ. 2010ರ ಕೊನೆಯ ನಾಲ್ಕ್ಯಿದು ಗಂಟೆ ಅವಧಿಯಲ್ಲಿ ಮತ್ತು 2011 ನೇ ವರ್ಷದ ಆರಂಭದ ಘಳಿಗೆಯಲ್ಲಿ ನಮ್ಮ  ವಿವಿಧ ರೀತಿಯ ಆಚರಣೆಯಲ್ಲಿ ತೊಡಗುವ ಮುಲಕ ನಮ್ಮ ತಂಡವು ಹೊಸ ವರ್ಷಕ್ಕೆ ಸಂಭ್ರಮದ ಸ್ವಾಗತ ಕೋರಿದ್ದಾರೆ. 
ನಮ್ಮ ಈ ಹೊಸವರ್ಷದ ಆಚರಣೆಯಲ್ಲಿ ಸುಮಾರು 17 ಸದಸ್ಯರು ಭಾಗವಹಿಸಿದ್ದರು. ಹಳೆಯ ಕೆಡುಕನ್ನು ಮರೆತು, ಹೊಸ ಭರವಸೆ ಹೊಸ ಆಕಾಂಕ್ಷೆಗಳ ನಿರೀಕ್ಷೆಯಲ್ಲಿ ಮತ್ತು ಉತ್ಸಾಹದಲ್ಲಿ  ಹೊಸ ವರ್ಷದ ಆಚರಣೆ ನಡೆಯಿತು. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಹಿರಿಯರು ಹೇಳಿದ ಮಾತು ಅಕ್ಹ್ಶರಶಹ ಸತ್ಯ . ಹೊಸ ವರ್ಷದ ಆಚರಣೆಯಲ್ಲಿ ನಮ್ಮ ತಂಡವು ಭಾರೀ ಉತ್ಸಾಹದಲ್ಲಿ ಪಾಲ್ಗೊಂಡು ತಮಗೆ ವಹಿಸಿದ ಕೆಲಸ ನಿರ್ವಹಿಸಿಕೊಂಡು ಈ ಆಚರಣೆ ಯಶಸ್ವಿಯಾಗಿ ಸಂಪನ್ನವಾಗಲು ಕಾರಣವಾಯಿತು. ನಮ್ಮ ತಂಡವು ಈ ತರಹದ ಆಚರಣೆಯಲ್ಲಿ ಮಧ್ಯಪಾನ ನಿಷೇದ ಮಾಡಿದೆ. ನಮ್ಮ  ತಂಡದ ಯಾವುದೇ ಪಾರ್ಟಿಯಾಗಲಿ ಮಧ್ಯಪಾನಕ್ಕೆ ಅವಕಾಶವೇ  ಇಲ್ಲ ಎಂದು ಹೇಳಿ ಬಿಟ್ಟಿದೆ .  ಇದೊಂದು ಒಳ್ಳೆಯ  ನಿರ್ಧಾರ.

ನಮ್ಮ  ಹೊಸ  ವರ್ಷದ  ಆಚರಣೆಯ  ಕೆಲವು  ಫೋಟೋಗಳನ್ನು  ನಿಮ್ಮ  ಮುಂದೆ  ಇಟ್ಟಿರುತ್ತೇನೆ .   
ಭರ್ಜರಿ ಅಡಿಗೆ ತಯಾರು ಮಾಡಲು ಒಲೆ ಉರಿಸುತ್ತಿರುವ ಉಮೇಶ ಕಾಮತ್ ಮತ್ತು ಅದನ್ನು ನಿಂತು ನೋಡುತ್ತಿರುವ ಸದಸ್ಯರು
                                ಕೋಳಿ ಸಾರು ಮಾಡಲು ಸಾಂಬಾರ್ ಕಡಿಯುತ್ತಿರುವ ಗಣೇಶ್ ಮತ್ತು  ಸದಸ್ಯರು
ತಂಡದ ಸದಸ್ಯರಾದ  ಉಮೇಶ್ ಕಾಮತ್  , ನಾಗೇಶ್  ಮತ್ತು ದೇವೇಂದ್ರ 
    ಸ್ವಾದಿಸ್ಟ್  ಅಡಿಗೆ ತಯಾರು ಮಾಡುತ್ತಿರುವ ನಮ್ಮ ತಂಡದ ಸದಸ್ಯ ಪ್ರೇಮಾನಂದ ಮತ್ತು ಅದಕ್ಕೆ ಸಹಾಯ ಮಾಡುತ್ತಿರುವ ವಿಷ್ಣು , ನಾಗೇಶ 
 ಸಸ್ಯಾಹಾರಿ ಅಡಿಗೆ ತಯಾರು ಮಾಡುತ್ತಿರುವ ದೇವೇಂದ್ರ ಮತ್ತು ನಾಗೇಶ. ಕರೆಂಟ್ ಇದ್ದರೂ ಬ್ಯಾಟರಿ ಹಿಡಿದು  ಫೋಟೋಗೆ ಫೋಸ್ ಕೊಟ್ಟು  ನಿಂತ ಪುಂಡ (ಪುನೀತ್) 
ಅಡಿಗೆಗೆ ಸಹಕರಿಸುತ್ತಿರುವ ಉಮೇಶ ಕಾಮತ್  ಮತ್ತು ಅದನ್ನು ನಿಂತು ನೋಡುತ್ತಿರುವ ತೋಮ , ಉಮೇಶ್ ನಾಯಕ್ ಮತ್ತು ಪರಮೇಶ್  
                                   ಸಸ್ಯಾಹಾರಿ ಅಡಿಗೆ ಮಾಡಲು  ಸಹಕರಿಸುತ್ತಿರುವ ನಿತೀಶ , ನಾಗೇಶ ಮತ್ತು ಪುಂಡ (ಪುನೀತ)
ಎಲ್ಲಾ ರೀತಿಯ ಅಡಿಗೆ ಮಾಡಿಕೊಂಡು ತಿಳಿದಿರುವ ಪ್ರೇಮಾನಂದ, ಕೋಳಿ ಸಾರು ಮಾಡಲು ತಲ್ಲೀನ. 
                  ರತಂಬೆ ಕಡಿ ಮಾಡುತ್ತಿರುವ ಗಣೇಶ , ಆನಂದ ಮತ್ತು ಪ್ಲೇಟ್ ಹಿಡಿದುಕೊಂಡು  ಊಟಕ್ಕೆ ಕಾಯುತ್ತಿರುವ ತೋಮ (ನಿತೀನ್)
                                       ಹೊಸ ವರ್ಷಕ್ಕೆ ಕಾಯುತ್ತಿರುವ ಸದಸ್ಯರು. ಪ್ಲೇಟ್ ಹಿಡಿದುಕೊಂಡೇ ನಿಂತಿರುವ ಉಮೇಶ್ ನಾಯಕ್
                                                                    ಬಡಿಸುವ ಜವಾಬ್ದಾರಿ ಹೊಂದಿರುವ ಅಕ್ಷಯ್
                                                           ಕೋಳಿ ಸಾರು ಬಡಿಸಲು ಸಹಾಯ ಮಾಡಿದ   ಗಣೇಶ


      
                                                     ಒಟ್ಟಾಗಿ ಕೂತು ಊಟ ಮಾಡುತ್ತಿರುವ ಸದಸ್ಯರು 
ಉಮೇಶ್, ನಂದು, ಪರಮೇಶ್, ಚೇತನ್, ವಿಷ್ಣು, ಉಮೇಶ್, ಆನಂದ, ಪುಂಡ, ಅಕ್ಷಯ್, ಗಣೇಶ್, ಪ್ರೇಮಾನಂದ, ತೋಮ,                ಜೀವನ , ನಾಗೇಶ್, ದೇವೇಂದ್ರ, ಪ್ರವೀಣ್, ನವೀನ       
                                           
                                                                           ಕೋಳಿ ಸಾರು , ಗಷಿ , ಮತ್ತು ಇಡ್ಲಿ
  
                                                                        ಹೆದರಿಕೊಂಡೇ ಪಟಾಕಿ  ಬಿಡುತ್ತಿರುವ ಗಣೇಶ
                                                          ಗಣೇಶ ಪಟಾಕಿ ಬಿಡುದನ್ನು  ನೋಡಿ ಸಂತೋಷ ಪಡುತ್ತಿರುವ ಸದಸ್ಯರು
ಕಣ್ಣು ಮುಚ್ಚಿಕೊಂಡೇ ಪಟಾಕಿ ಬಿಡುತ್ತಿರುವ  ಗಂಟು 
ಆಚರಣೆ ಶುಕ್ರವಾರ ಇದ್ದ ಕಾರಣ ಸಸ್ಯಾಹಾರಿ ಊಟ ಮಾಡಿದ ದೇವೇಂದ್ರ 
ಹೊಸ ವರ್ಷದ ಬಂದ ತಕ್ಷಣ ಕುಣಿದಾಡಿದ ಸದಸ್ಯರು 

1 comment:

  1. Thanks vishnu,
    Nice photos. i remember my school days.
    chicken saar bagoon male tondanth paani ayille.
    Wht about pranayam classes?


    From Ramesh Kamath

    ReplyDelete

Note: Only a member of this blog may post a comment.