Thursday, February 3, 2011

ಅಂಗನವಾಡಿ ಕ್ಲೀನಿಂಗ್

                                                   ಸ್ವಚ್ಚ  ಪರಿಸರ
ಭೈರಂಜೆಯ ಅಂಗನವಾಡಿ ಕೇಂದ್ರ ದ ವಟಾರ ಸ್ವಚ್ಚಗೊಳಿಸುವ ಸಲುವಾಗಿ ನಾವು ಕಳೆದ ವಾರ ಯಲ್ಲರೂ ಸೇರಿದ್ದವು. ಎಲ್ಲರೂ ತಮ್ಮ ತಮ್ಮ ಮನೆಯಿಂದ ಕತ್ತಿ,ಹಾರೆ, ಪಿಕಾಸು ಗಳನ್ನೂ ತಂದಿದ್ದರು.ಅಂಗನವಾಡಿಯ ಸುತ್ತಲು ತುಂಬಾ ಗಿಡಗಳು  ಬೆಳೆದಿದ್ದವು.ಮಕ್ಕಳಿಗೆ ಇದರಿಂದ ತುಂಬಾ ತೊಂದರೆ ಆಗುತಿತ್ತು .ಅದಕ್ಕೆ ನಾವೆಲ್ಲರೂ ಒಟ್ಟಾಗಿ ಇ ಕೆಲಸಕ್ಕೆ ಕೈ ಹಾಕಿದೆವು. ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾನ್ನ ೧೨ ಗಂಟೆಯವರೆಗೆ ಕೆಲಸ ನಡೆಯಿತು.ಇದರ ಮದ್ಯೆ ಹೊಟ್ಟೆ  ತುಂಬಿಸಲು ಕೋರಿ ರೊಟ್ಟಿ  ಹಾಗು ಭುತಾಯೀ ಸಾರನ್ನು ತಯಾರು ಮಾಡಲಾಗಿತ್ತು. ಕೆಲಸದ ನಂತರ ಎಲ್ಲರೂ  ಹೊಟ್ಟೆ ತುಂಬ ರೊಟ್ಟಿ ಸಾರು ತಿಂದು ಆನಂದಿಸಿದರು.  ಇವೆಲ್ಲದರ ಕೆಲವು ಫೋಟೋಸ್ ನಿಮಗಾಗಿ.

 













2 comments:

  1. Hi guys,
    You are doing a wonderful job, which we couldnot do when we are young. Keep going. God bless you all.

    ReplyDelete

Note: Only a member of this blog may post a comment.