ಸ್ವಚ್ಚ ಪರಿಸರ
ಭೈರಂಜೆಯ ಅಂಗನವಾಡಿ ಕೇಂದ್ರ ದ ವಟಾರ ಸ್ವಚ್ಚಗೊಳಿಸುವ ಸಲುವಾಗಿ ನಾವು ಕಳೆದ ವಾರ ಯಲ್ಲರೂ ಸೇರಿದ್ದವು. ಎಲ್ಲರೂ ತಮ್ಮ ತಮ್ಮ ಮನೆಯಿಂದ ಕತ್ತಿ,ಹಾರೆ, ಪಿಕಾಸು ಗಳನ್ನೂ ತಂದಿದ್ದರು.ಅಂಗನವಾಡಿಯ ಸುತ್ತಲು ತುಂಬಾ ಗಿಡಗಳು ಬೆಳೆದಿದ್ದವು.ಮಕ್ಕಳಿಗೆ ಇದರಿಂದ ತುಂಬಾ ತೊಂದರೆ ಆಗುತಿತ್ತು .ಅದಕ್ಕೆ ನಾವೆಲ್ಲರೂ ಒಟ್ಟಾಗಿ ಇ ಕೆಲಸಕ್ಕೆ ಕೈ ಹಾಕಿದೆವು. ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾನ್ನ ೧೨ ಗಂಟೆಯವರೆಗೆ ಕೆಲಸ ನಡೆಯಿತು.ಇದರ ಮದ್ಯೆ ಹೊಟ್ಟೆ ತುಂಬಿಸಲು ಕೋರಿ ರೊಟ್ಟಿ ಹಾಗು ಭುತಾಯೀ ಸಾರನ್ನು ತಯಾರು ಮಾಡಲಾಗಿತ್ತು. ಕೆಲಸದ ನಂತರ ಎಲ್ಲರೂ ಹೊಟ್ಟೆ ತುಂಬ ರೊಟ್ಟಿ ಸಾರು ತಿಂದು ಆನಂದಿಸಿದರು. ಇವೆಲ್ಲದರ ಕೆಲವು ಫೋಟೋಸ್ ನಿಮಗಾಗಿ.











Hi guys,
ReplyDeleteYou are doing a wonderful job, which we couldnot do when we are young. Keep going. God bless you all.
Good Job guys..
ReplyDelete